ಹುಟ್ಟುಹಬ್ಬದಂದು ಕಲಾವಿದರೊಟ್ಟಿಗೆ ವೇದಿಕೆ ಮೇಲೆ ಹುಲಿ ಕುಣಿತ ಹಾಕಿದ ರಿಷಬ್ ಶೆಟ್ಟಿ: ವಿಡಿಯೋ
Rishab Shetty Dance: ನಟ ರಿಷಬ್ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಲಾವಿದರೊಟ್ಟಿಗೆ ಹುಲಿಕುಣಿತ ಹಾಕಿದರು.
ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬಕ್ಕೆ ಇಂದು (ಜುಲೈ 7) ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹುಲಿ ಕುಣಿತ (Huli Kunitha) ಬಹುವಾಗಿ ಗಮನ ಸೆಳೆಯಿತು. ರಿಷಬ್ ಶೆಟ್ಟಿ ವೇದಿಕೆ ಏರುತ್ತಲೆ ಹುಲಿ ಕುಣಿತದ ಕಲಾವಿದರು ರಿಷಬ್ರನ್ನು ತಮ್ಮೊಂದಿಗೆ ಕುಣಿಯುವಂತೆ ಆಹ್ವಾನಿಸಿದರು. ಚಪ್ಪಲಿ ಬಿಟ್ಟು ಕಲಾವಿದರೊಟ್ಟಿಗೆ ಹುಲಿ ಕುಣಿತ ಮಾಡಿದರು ರಿಷಬ್. ಅದೇ ವೇಳೆ ರಿಷಬ್ರ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ (Pramod Shetty) ಹಾಗೂ ಇತರ ಗೆಳೆಯರು ಅವರನ್ನು ಕೂಡಿಕೊಂಡು ಕುಣಿದರು. ಇಲ್ಲಿದೆ ನೋಡಿ ವಿಡಿಯೋ…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 07, 2023 10:00 PM
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ


