Rishab Shetty Interview Live: ಟಿವಿ9 ನಲ್ಲಿ ‘ಕಾಂತಾರ: ಚಾಪ್ಟರ್ 1’ ತಾರೆಯರು, ಸಂದರ್ಶನ ಲೈವ್ ನೋಡಲು ಕ್ಲಿಕ್ ಮಾಡಿ
Kantara Chapter 1 Interview Live Streaming: ಟಿವಿ9 ಗೆ ‘ಕಾಂತಾರ: ಚಾಪ್ಟರ್ 1’ ನಾಯಕ ರಿಷಬ್ ಶೆಟ್ಟಿ ಮತ್ತು ನಾಯಕಿ ರುಕ್ಮಿಣಿ ವಸಂತ್ ಆಗಮಿಸಿದ್ದು, ವಿಶೇಷ ಸಂದರ್ಶನ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದ ವಿಶೇಷತೆಗಳ ಬಗ್ಗೆ, ಸಿನಿಮಾದ ಬಿಡುಗಡೆಯ ಬಗ್ಗೆ, ಸಿನಿಮಾದ ಇತರೆ ಪಾತ್ರವರ್ಗಗಳ ಬಗ್ಗೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಸಂದರ್ಶನ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಭಾರತದ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಕೆಲ ದಿನಗಳಷ್ಟೆ ಬಾಕಿ ಇದೆ. ಚಿತ್ರತಂಡ ದೇಶದಾದ್ಯಂತ ಸಂಚರಿಸಿ ಪ್ರಚಾರ ಮಾಡುತ್ತಿದೆ. ಇದೀಗ ಟಿವಿ9 ಗೆ ‘ಕಾಂತಾರ: ಚಾಪ್ಟರ್ 1’ ನಾಯಕ ರಿಷಬ್ ಶೆಟ್ಟಿ ಮತ್ತು ನಾಯಕಿ ರುಕ್ಮಿಣಿ ವಸಂತ್ ಆಗಮಿಸಿದ್ದು, ವಿಶೇಷ ಸಂದರ್ಶನ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದ ವಿಶೇಷತೆಗಳ ಬಗ್ಗೆ, ಸಿನಿಮಾದ ಬಿಡುಗಡೆಯ ಬಗ್ಗೆ, ಸಿನಿಮಾದ ಇತರೆ ಪಾತ್ರವರ್ಗಗಳ ಬಗ್ಗೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಸಂದರ್ಶನ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

