Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಜೀವನದಲ್ಲಿ ಪ್ರಮೋದ್ ಎಷ್ಟು ಮುಖ್ಯ? ರಿಷಬ್ ಪತ್ನಿ ಪ್ರಗತಿ ಮಾತು

ರಿಷಬ್ ಜೀವನದಲ್ಲಿ ಪ್ರಮೋದ್ ಎಷ್ಟು ಮುಖ್ಯ? ರಿಷಬ್ ಪತ್ನಿ ಪ್ರಗತಿ ಮಾತು

ಮಂಜುನಾಥ ಸಿ.
|

Updated on:Jul 08, 2023 | 7:36 AM

Pramod Shetty: ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯ ಅತ್ಯಾಪ್ತ ಗೆಳೆಯ ಪ್ರಮೋದ್ ಶೆಟ್ಟಿ. ರಿಷಬ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ಇಂದು ಪ್ಯಾನ್ ಇಂಡಿಯಾ (Pan India) ಸ್ಟಾರ್. ಆದರೆ ರಿಷಬ್ ಶೆಟ್ಟಿಯವರ ಈ ಬೆಳವಣಿಗೆಯಲ್ಲಿ ಅವರ ಗೆಳೆಯರ ಪಾಲು ದೊಡ್ಡದಿದೆ. ಅದರಲ್ಲಿಯೂ ಅವರ ಆತ್ಮೀಯರಾದ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಪ್ರಮೋದ್ ಶೆಟ್ಟಿ (Pramod Shetty) ಅವರನ್ನು ಸದಾ ನೆನಸುತ್ತಾರೆ ಈಗಲೂ ಅವರ ಜೊತೆಯಲ್ಲಿದ್ದಾರೆ. ಅದರಲ್ಲಿಯೂ ಪ್ರಮೋದ್ ಶೆಟ್ಟಿ, ರಿಷಬ್​ ಶೆಟ್ಟಿಯ ಅತ್ಯಾಪ್ತ ಗೆಳೆಯ. ನಿನ್ನೆ (ಜುಲೈ 7) ರಂದು ನಡೆದ ರಿಷಬ್ ಶೆಟ್ಟಿಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿಯವರ ಬಗ್ಗೆ ಮಾತನಾಡಿ, ತಮ್ಮ ಜೀವನದಲ್ಲಿ ಅವರೆಷ್ಟು ಮುಖ್ಯವಾದವರು ಎಂದು ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 08, 2023 06:45 AM