ಇಂಗ್ಲೆಂಡಿನ ಮಾಜಿ ಪ್ರಧಾನಿ ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ಬ್ರಿಟನ್ ಮಾಜಿ ಪ್ರಧಾನಮಂತ್ರಿ ರಿಶಿ ಸುನಾಕ್ ಪತ್ನಿ , ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅಚ್ಚು ಕಟ್ಟಾಗಿ ಕನ್ನಡ ಸುಗಮವಾಗಿ ಮಾತನಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವರ ಈ ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಖಿಲ್ ಕಾಮತ್ ಪಾಡ್ಕಾಸ್ಟ್ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅಕ್ಷತಾ, ರಿಶಿ ಕಾಲೆಳೆದು ಮಸ್ತಿ ಮಾಡಿದ್ದಾರೆ. ರಿಶಿ ಬಗ್ಗೆ ಏನಾದ್ರೂ ಹೇಳಬಹುದಲ್ಲಾ? ಅರ್ಥ ಆಗಲ್ಲ ಅಲ್ವಾ? ಎಂದು ನಿಖಿಲ್ ಕಿಚಾಯಿಸಿದ್ದಕ್ಕೆ 'ಗೊತ್ತಾಗಲ್ಲ ಅವರಿಗೆ' ಎಂದ ಅಕ್ಷತಾ ಮೂರ್ತಿ ರಿಯಾಕ್ಷನ್ ಸಖತ್ ವೈರಲ್ ಆಗಿದೆ.
ಬ್ರಿಟನ್ ಮಾಜಿ ಪ್ರಧಾನಮಂತ್ರಿ ರಿಶಿ ಸುನಾಕ್ ಪತ್ನಿ , ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅಚ್ಚು ಕಟ್ಟಾಗಿ ಕನ್ನಡ ಮಾತನಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವರ ಈ ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಖಿಲ್ ಕಾಮತ್ ಪಾಡ್ಕಾಸ್ಟ್ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅಕ್ಷತಾ, ರಿಶಿ ಕಾಲೆಳೆದು ಮಸ್ತಿ ಮಾಡಿದ್ದಾರೆ. ರಿಶಿ ಬಗ್ಗೆ ಏನಾದ್ರೂ ಹೇಳಬಹುದಲ್ಲಾ? ಅರ್ಥ ಆಗಲ್ಲ ಅಲ್ವಾ? ಎಂದು ನಿಖಿಲ್ ಕಿಚಾಯಿಸಿದ್ದಕ್ಕೆ ‘ಗೊತ್ತಾಗಲ್ಲ ಅವರಿಗೆ’ ಎಂದ ಅಕ್ಷತಾ ಮೂರ್ತಿ ರಿಯಾಕ್ಷನ್ ಸಖತ್ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

