ಬಿಗ್​​​ಬಾಸ್ ಶೋ ಬಂದ್ ಆದರೆ ಆಗುವ ನಷ್ಟ ಎಷ್ಟು: ಮಾಜಿ ಸ್ಪರ್ಧಿ ಹೇಳಿದ್ದೇನು?

Updated on: Oct 08, 2025 | 1:33 PM

Bigg Boss Kannada 12: ಕಳೆದ ವಾರ ಎಲಿಮಿನೇಶನ್​​​ನಲ್ಲಿ ಬಿಗ್​​ಬಾಸ್ ಮನೆಯಿಂದ ಹೊರಬಂದಿರುವ ಆರ್​​​ಜೆ ಅಮಿತ್, ಬಿಗ್​​ಬಾಸ್ ಮನೆಯ ಬಗ್ಗೆಯ ಮಾತನಾಡಿದ್ದು, ಮನೆ ನಿರ್ಮಾಣಕ್ಕೆ ಆಗಿರುವ ಖರ್ಚು, ಶೋಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶೋ ನಿಂತರೆ ಎಷ್ಟು ನಷ್ಟವಾಗಲಿದೆ ಎಂಬ ಅಂದಾಜು ಮೊತ್ತವನ್ನೂ ಹೇಳಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶೋ ಬಂದ್ ಆಗಿದೆ. ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ, ಎಲ್ಲರನ್ನೂ ಈಗಲ್​​ಟನ್ ರೆಸಾರ್ಟ್​​​ನಲ್ಲಿ ಇರಿಸಲಾಗಿದೆ. ಬಿಗ್​​ಬಾಸ್ ಹೊಸ ಸೀಸನ್ ಪ್ರಾರಂಭವಾಗಿ 10 ದಿನಗಳಲ್ಲಿಯೇ ಬಿಗ್​​ಬಾಸ್ ಬಂದ್ ಆಗಿದೆ. ಬಿಗ್​​ಬಾಸ್ ಮತ್ತೆ ಶುರು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಕಳೆದ ವಾರ ಎಲಿಮಿನೇಶನ್​​​ನಲ್ಲಿ ಬಿಗ್​​ಬಾಸ್ ಮನೆಯಿಂದ ಹೊರಬಂದಿರುವ ಆರ್​​​ಜೆ ಅಮಿತ್, ಬಿಗ್​​ಬಾಸ್ ಮನೆಯ ಬಗ್ಗೆಯ ಮಾತನಾಡಿದ್ದು, ಮನೆ ನಿರ್ಮಾಣಕ್ಕೆ ಆಗಿರುವ ಖರ್ಚು, ಶೋಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶೋ ನಿಂತರೆ ಎಷ್ಟು ನಷ್ಟವಾಗಲಿದೆ ಎಂಬ ಅಂದಾಜು ಮೊತ್ತವನ್ನೂ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ