ರಾಬರ್ಟ್ ವಿಜಯಯಾತ್ರೆಗೆ ಡೇಟ್ ಫಿಕ್ಸ್.... ಎಲ್ಲೆಲ್ಲಿ ಬರ್ತಿದ್ದಾರೆ ಡಿಬಾಸ್
ಅಪ್ಪು ಯುವಸಂಭ್ರಮ ನಂತ್ರ ರಾಬರ್ಟ್ ವಿಜಯ ಯಾತ್ರೆ ಶುರುವಾಗ್ತಿದೆ. ಅಭಿಮಾನಿಗಳನ್ನ ಭೇಟಿ ಮಾಡೋದಕ್ಕೆ ಚಾಲೆಂಜಿಂಗ್ ಸ್ಟಾರ್ ನಿಮ್ಮ ಊರುಗಳಿಗೆ

ರಾಬರ್ಟ್ ವಿಜಯಯಾತ್ರೆಗೆ ಡೇಟ್ ಫಿಕ್ಸ್…. ಎಲ್ಲೆಲ್ಲಿ ಬರ್ತಿದ್ದಾರೆ ಡಿಬಾಸ್

ಸಾಧು ಶ್ರೀನಾಥ್​

Updated on: Mar 24, 2021 | 5:54 PM

YouTube video player

Published on: Mar 24, 2021 05:51 PM
Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು