ಕಾರ್ತಿಕ್ ರೀತಿಯೇ ಬಿಗ್ ಬಾಸ್​ನಲ್ಲಿ ತಲೆ ಬೋಳಿಸಿಕೊಂಡ ರಜತ್

|

Updated on: Dec 03, 2024 | 8:08 AM

‘ಬಿಗ್ ಬಾಸ್​’ ಕಳೆದ ಸೀಸನ್​ನಲ್ಲಿ ಕಾರ್ತಿಕ್ ಮಹೇಶ್ ಅವರು ತಲೆ ಬೋಳಿಸಿಕೊಂಡಿದ್ದರು. ಈ ಸೀಸನ್​ನಲ್ಲಿ ಅದು ರಿಪೀಟ್ ಆಗಿದೆ.

ಬಿಗ್ ಬಾಸ್​ನಲ್ಲಿ ಎರಡು ತಂಡ ಮಾಡಲಾಗಿದೆ. ಈ ವೇಳೆ ವಿವಿಧ ಚಾಲೆಂಜ್​ಗಳನ್ನು ನೀಡುವ ಟಾಸ್ಕ್ ಇತ್ತು. ಆಗ ರಜತ್ ಅವರಿಗೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್​ನ ನೀಡಲಾಗಿತ್ತು. ಇದನ್ನು ಅವರು ಸ್ವೀಕರಿಸಿದ್ದಾರೆ. ಅವರು ಟ್ರಿಮ್ಮರ್ ಮೂಲಕ ತಲೆ ಬೋಳಿಸಿಕೊಂಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಶಾಕ್ ಆಗಿದೆ. ಕಳೆದ ಸೀಸನ್​ನಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರು ಈ ರೀತಿ ತಲೆ ಬೋಳಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.