‘ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾನೆ’; ಫನ್ ಟಾಸ್ಕ್ ಕೂಡ ವೈಲೆಂಟ್ ಆಯ್ತು
ಫನ್ ಟಾಸ್ಕ್ನ ಸಖತ್ ಸೀರಿಯಸ್ ಮಾಡಿದ್ದಾರೆ. ಸಂಗೀತಾ ವಿರುದ್ಧವೇ ಅವರು ತಿರುಗಿ ಬಿದ್ದಿದ್ದಾರೆ. ಇದು ಸಂಗೀತಾಗೆ ಇಷ್ಟ ಆಗಿಲ್ಲ. ಇಂದು ಈ ಎಪಿಸೋಡ್ ಪ್ರಸಾರ ಕಾಣಲಿದೆ.
‘ಬಿಗ್ ಬಾಸ್’ನಲ್ಲಿ ಈ ವಾರ ಫನ್ ಟಾಸ್ಕ್ ನೀಡಲಾಗಿದೆ. ಇಡೀ ಮನೆ ಪ್ರಾಥಮಿಕ ಶಾಲೆ ಆಗಿ ಬದಲಾಗಿದೆ. ಈ ಟಾಸ್ಕ್ ಕೂಡ ಗಂಭೀರ ಮಾಡಿದ್ದಾರೆ ಸ್ಪರ್ಧಿಗಳು. ಕಾರ್ತಿಕ್ (Karthik) ಅವರು ಪಾಲಿಟಿಕ್ಸ್ ಕಲಿಸೋ ಟೀಚರ್ ಆಗಿದ್ದಾರೆ. ಅವರು ಸಖತ್ ಗಂಭೀರವಾಗಿ ನಡೆದುಕೊಂಡಿದ್ದಾರೆ. ಫನ್ ಟಾಸ್ಕ್ನ ಸಖತ್ ಸೀರಿಯಸ್ ಮಾಡಿದ್ದಾರೆ. ಸಂಗೀತಾ ವಿರುದ್ಧವೇ ಅವರು ತಿರುಗಿ ಬಿದ್ದಿದ್ದಾರೆ. ಇದು ಸಂಗೀತಾಗೆ ಇಷ್ಟ ಆಗಿಲ್ಲ. ‘ವಿನಯ್ಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾನೆ’ ಎಂದು ಹೇಳಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದೆ. ಇಂದು (ಡಿಸೆಂಬರ್ 14) ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 14, 2023 08:51 AM
Latest Videos