ಟ್ರೆಂಡ್ ಆಯ್ತು ಸಂಗೀತಾ ಶೃಂಗೇರಿ ಅವರು ಹೇಳಿದ್ದ ಆ ಡೈಲಾಗ್; ಹೋದಲ್ಲಿ ಬಂದಲ್ಲಿ ಅದೇ ಮಾತು
‘ನೀತು ಈ ರೀತಿ ಟೇಸ್ಟ್ ನೋಡ್ತಾ ಇದ್ರೆ ಯಾರಿಗೂ ಉಳಿಯಲ್ಲ’ ಎಂದು ಬಿಗ್ ಬಾಸ್ ಮನೆಯ ಅಡುಗೆ ಮನೆಯಲ್ಲಿ ಸಂಗೀತಾ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ನೀತಾ ‘ಹೌದಾ’ ಎಂದು ಕೇಳಿದ್ದರು. ಇದಕ್ಕೆ ಸಂಗೀತಾ ‘ಹೌದು’ ಎಂದು ತಮ್ಮದೇ ಸ್ಟೈಟಲ್ನಲ್ಲಿ ಹೇಳಿದ್ದರು. ಇದು ಸಾಕಷ್ಟು ಟ್ರೆಂಡ್ ಆಗಿತ್ತು.
ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ನೀತು ವನಜಾಕ್ಷಿ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಒಂದು ಮಾತುಕತೆ ನಡದಿತ್ತು. ‘ನೀತು ಈ ರೀತಿ ಟೇಸ್ಟ್ ನೋಡ್ತಾ ಇದ್ರೆ ಯಾರಿಗೂ ಉಳಿಯಲ್ಲ’ ಎಂದು ಅಡುಗೆ ಮನೆಯಲ್ಲಿ ಸಂಗೀತಾ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ನೀತಾ ‘ಹೌದಾ’ ಎಂದು ಕೇಳಿದ್ದರು. ಇದಕ್ಕೆ ಸಂಗೀತಾ ‘ಹೌದು’ ಎಂದು ತಮ್ಮದೇ ಸ್ಟೈಟಲ್ನಲ್ಲಿ ಹೇಳಿದ್ದರು. ಇದು ಸಾಕಷ್ಟು ಟ್ರೆಂಡ್ ಆಗಿತ್ತು. ಈಗ ಹೋದಲ್ಲಿ ಬಂದಲ್ಲಿ ಎಲ್ಲರೂ ಸಂಗೀತಾ ಅವರನ್ನು ‘ಹೌದಾ’ ಎಂದೇ ಮಾತನಾಡಿಸುತ್ತಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 12, 2024 11:31 AM