‘ದರ್ಶನ್ ರೀತಿ ನನ್ನದು ಕೂಡ ಪೂರ್ತಿಯಾಗಿ ಸಹವಾಸದ ದೋಷ. ಅವರು ಎಲ್ಲೋ ಇದ್ದಾರೆ, ಮರ್ಡರ್ ಎಲ್ಲೋ ಆಗಿದೆ. ಅವರು ಒಳಗೆ ಹೋಗಿದ್ದಾರೆ. ನಾನು ರಾಕಿ ಬ್ರದರ್ ಎಂದು ನಂಬಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದ. ಆಗ ನನ್ನ ಹೆಸರು ಅದರಲ್ಲಿ ಸೇರಿಸಿದರು. ತನಿಖೆಗೆ ಅಂತ ಕರೆದುಕೊಂಡು ಹೋದರು. ನಮ್ಮ ಮನೆಯಲ್ಲಿ ಒಂದು ಸಿಗರೇಟ್, ಬಿಯರ್ ಬಾಟಲ್ ಕೂಡ ಸಿಕ್ಕಿರಲಿಲ್ಲ’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.