ಸರಿಗಮಪ ಸ್ಪರ್ಧಿ ಅನಘ ಗಾಯನಕ್ಕೆ ಅಣ್ಣಾವ್ರೆ ಸ್ಪೂರ್ತಿ

Updated on: Jun 08, 2025 | 11:08 PM

Singer Anagha: ಸರಿಗಮಪ ಸೀಸನ್ 21ರಲ್ಲಿ ಅನಘ ತಮ್ಮ ಅಮೋಘ ಗಾಯನದಿಂದ ಸಾಕಷ್ಟು ಜನರ ಹೃದಯ ಗೆದ್ದಿದ್ದಾರೆ. ಅನಘ, ಫಿನಾಲೆ ಗೆಲ್ಲಲಿಲ್ಲವಾದರೂ ಅವರ ಗಾಯನ ಗೆದ್ದಿದೆ. ಸಾಕಷ್ಟು ಮಂದಿ ಅನಘರ ಹಾಡಿಗೆ ಫಿದಾ ಆಗಿದ್ದಾರೆ. ಎಲ್ಲ ರೀತಿಯ ಹಾಡುಗಳನ್ನು ಅದ್ಭುತವಾಗಿ ಹಾಡುವ ಅನಘ, ಟಿವಿ9 ಜೊತೆಗೆ ತಮ್ಮ ಗಾಯನದ ಹಾದಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮುಗಿದ ಸರಿಗಮಪ ಸೀಸನ್ 21ರಲ್ಲಿ ಅನಘ ತಮ್ಮ ಅಮೋಘ ಗಾಯನದಿಂದ ಸಾಕಷ್ಟು ಜನರ ಹೃದಯ ಗೆದ್ದಿದ್ದಾರೆ. ಅನಘ, ಫಿನಾಲೆ ಗೆಲ್ಲಲಿಲ್ಲವಾದರೂ ಅವರ ಗಾಯನ ಗೆದ್ದಿದೆ. ಸಾಕಷ್ಟು ಮಂದಿ ಅನಘರ ಹಾಡಿಗೆ ಫಿದಾ ಆಗಿದ್ದಾರೆ. ಎಲ್ಲ ರೀತಿಯ ಹಾಡುಗಳನ್ನು ಅದ್ಭುತವಾಗಿ ಹಾಡುವ ಅನಘ, ಟಿವಿ9 ಜೊತೆಗೆ ತಮ್ಮ ಗಾಯನದ ಹಾದಿಯನ್ನು ಹಂಚಿಕೊಂಡಿದ್ದಾರೆ. ಭವಿಷ್ಯದ ಪ್ರತಿಭೆಯಾಗಿರುವ ಅನಘರ ಗಾಯನಕ್ಕೆ ಸ್ಪೂರ್ತಿ ಡಾ ರಾಜ್​​ಕುಮಾರ್ ಅಂತೆ. ಅದು ಹೇಗೆ? ಅವರೇ ಹೇಳಿದ್ದಾರೆ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ