‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
Satish Neenasam movie: ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ. ಸಿನಿಮಾ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ.
ಸತೀಶ್ ನೀನಾಸಂ (Satish Neenasam) ನಟನೆಯ ‘ಅಯೋಗ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಬಹುತೇಕ ಅದೇ ತಂಡ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ರಂಜಿಸಲು ಬರುತ್ತಿದೆ. ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ. ಸಿನಿಮಾ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 04, 2026 05:39 PM
Follow Us
Latest Videos

