ಕೇವಲ 3000 ರೂ.ದಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ
ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3000 ರೂಪಾಯಿದಿಂದ 7000 ಕೋಟಿ ದುಡಿದ ಬಾಬು ಮನೆ ಹೇಗಿದೆ ನೋಡಿ
ಬೆಂಗಳೂರು, (ಜುಲೈ 18): ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕಳೆದ ಬಾರಿ ವಿಧಾನ ಪರಿಷತ್ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ (Congress) ಸ್ಪರ್ಧೆ ಮಾಡಿ, ಸೋತಿದ್ದ ಅಭ್ಯರ್ಥಿ ಇವರೇ. ತಮ್ಮ ಆಸ್ತಿ ಘೋಷಿಸಿಕೊಂಡು ದೇಶಾದ್ಯಂತ ಸುದ್ದಿ ಮಾಡಿದವರು ಇದೇ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು. ಇನ್ನು ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

