‘ಅಯ್ಯಯ್ಯೋ ತಪ್ಪಾಯ್ತು! ಅಪಾರ್ಥ ಮಾಡ್ಕೋಬೇಡಿ’ ಡೈಲಾಗ್ ಹೇಳಿದ ಹಿರಿಯ ನಟ ಉಮೇಶ್
ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ಸಾಲಿನಲ್ಲಿ ಎಮ್.ಎಸ್.ಉಮೇಶ್ ಅಗ್ರ ನಟರು. ಇವರನ್ನ ನೋಡಿದ್ರೆ ಸಾಕು ಎಲ್ರ ಮೊಗದಲ್ಲೂ ಮಂದಹಾಸ ಮೂಡುತ್ತೆ.. ಅವರದ್ದೇ ಆದ ವಿಭಿನ್ನ ಮ್ಯಾನರಿಜಂ, ಕಾಮಿಡಿ ಟೈಮಿಂಗ್, ಕಾಮಿಡಿ ಡೈಲಾಗ್ಸ್ ನಿಂದ ಗಮನಸೆಳೆದ ಉಮೇಶ್ ಅವರ ಜೀವನ ಏರುಪೇರಿನ ಗಾಯನ. ಅವರ ಸಿನಿ ಜರ್ನಿ ಹಾಗು ನಿಜ ಜೀವನದ ಬದುಕಿನ ಕೆಲ ಘಟನೆ ಹಾಗೂ ವಿಷಯಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ. ಏನೆಲ್ಲಾ ಹೇಳಿದ್ದಾರೆ ಅನ್ನೋದರ ಡಿಟೇಲ್ ಇಲ್ಲಿದೆ ನೋಡಿ...
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
