Shakti Scheme: ಫ್ರೀ ಬಸ್ ಸೇವೆ ಪಡೆಯಲು ಮುಗಿಬಿದ್ದ ಮಹಿಳೆಯರು, ಕಂಡಕ್ಟರ್ ಪರಿಸ್ಥಿತಿ ಪಾಪ
ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಫ್ರೀ ಟಿಕೆಟ್ ನೀಡಲಾಗ್ತಿದೆ. ಸದ್ಯ ಹಾಸನದಲ್ಲಿ ಉಚಿತ ಬಸ್ ಸೇವೆ ಪಡೆಯಲು ಮಹಿಳೆಯರು ಮುನ್ನುಗ್ಗಿದ್ದು ಕಂಡಕ್ಟರ್ ಹೈರಾಣಾದ ಘಟನೆ ನಡೆದಿದೆ.
ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು ಮಹಿಳೆಯರು ರಾಜ್ಯದ KSRTC ಹಾಗೂ ನಗರದ BMTC ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಮುಗಿಬೀಳುತ್ತಿದ್ದಾರೆ. ನಿನ್ನೆ(ಜೂನ್ 11) ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆಗೆ ಚಾಲನೆ ಕೊಟ್ಟಿದ್ದು, ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಫ್ರೀ ಟಿಕೆಟ್ ನೀಡಲಾಗ್ತಿದೆ. ಸದ್ಯ ಹಾಸನದಲ್ಲಿ ಉಚಿತ ಬಸ್ ಸೇವೆ ಪಡೆಯಲು ಮಹಿಳೆಯರು ಮುನ್ನುಗ್ಗಿದ್ದು ಕಂಡಕ್ಟರ್ ಹೈರಾಣಾದ ಘಟನೆ ನಡೆದಿದೆ.
Latest Videos