Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ
ಮಾರ್ಚ್ 28ರಂದು ಶನಿ ಸಂಚಾರ ಆರಂಭವಾಗಿದೆ. ಶನಿ ತನ್ನ ಪಥವನ್ನು ಬದಲಾಯಿಸುತ್ತಾನೆ. ಕುಂಭದಿಂದ ಮೀನ ರಾಶಿಯತ್ತ ಶನಿ ಪ್ರವೇಶಿಸುತ್ತಾನೆ. ಹೀಗಾಗಿ ಗ್ರಹಗತಿಗಳಲ್ಲಿ ಬದಲಾವಣೆ ಉಂಟಾಗಲಿದೆ. ಶನಿ ಸಂಚಾರ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಷಿ ಬಸವರಾಜ ಗುರೂಜಿ ಲೈವ್ನಲ್ಲಿ ತಿಳಿಸಿಕೊಟ್ಟಿದ್ದಾರೆ. ಲೈವ್ ಇಲ್ಲಿದೆ ನೋಡಿ.
ಬೆಂಗಳೂರು, ಮಾರ್ಚ್ 29: ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ಜೊತೆಗೆ ಅಮವಾಸ್ಯೆ ಕೂಡ ಇದೆ. ಇವುಗಳ ಮಧ್ಯೆ ಕರ್ಮಕಾರಕನಾಗಿರುವ ಶನಿ ತನ್ನ ಪಥವನ್ನು ಬದಲಾಯಿಸುತ್ತಾನೆ. ಕುಂಭದಿಂದ ಮೀನ ರಾಶಿಯತ್ತ ಶನಿ ಪ್ರವೇಶಿಸುತ್ತಾನೆ. ಹೀಗಾಗಿ ಗ್ರಹಗತಿಗಳಲ್ಲಿ ಬದಲಾವಣೆ ಉಂಟಾಗಲಿದೆ. ಶನಿ ಸಂಚಾರ ರಾಶಿ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಲೈವ್ನಲ್ಲಿ ಮಾಹಿತಿ ನೀಡುತ್ತಿದ್ದಾರೆ ವೀಕ್ಷಿಸಿ.
Published on: Mar 29, 2025 09:46 AM
Latest Videos