‘ಅವತಾರ ಪುರುಷ ಎರಡನೇ ಪಾರ್ಟ್ ರಿಲೀಸ್ ಲೇಟ್ ಆಗಿಲ್ಲ’; ಕಾರಣ ಕೊಟ್ಟ ಶರಣ್

Edited By:

Updated on: Mar 09, 2024 | 8:28 AM

ಶರಣ್ ಹಾಗೂ ಆಶಿಕಾ ರಂಗನಾಥ್ ನಟನೆಯ, ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರಷ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡನೇ ಪಾರ್ಟ್ ರಿಲೀಸ್ ಅಂದುಕೊಂಡಿದ್ದಕಿಂತ ಕೊಂಚ ವಿಳಂಬ ಆಗಿದೆ. ಈ ಬಗ್ಗೆ ಶರಣ್ ಮಾತನಾಡಿದ್ದಾರೆ.

ಶರಣ್ ಹಾಗೂ ಆಶಿಕಾ ರಂಗನಾಥ್ ನಟನೆಯ, ಸಿಂಪಲ್ ಸುನಿ (Simple Suni) ನಿರ್ದೇಶನದ ‘ಅವತಾರ ಪುರಷ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡನೇ ಪಾರ್ಟ್ ರಿಲೀಸ್ ಅಂದುಕೊಂಡಿದ್ದಕಿಂತ ಕೊಂಚ ವಿಳಂಬ ಆಗಿದೆ. ಈ ಬಗ್ಗೆ ಶರಣ್ ಮಾತನಾಡಿದ್ದಾರೆ. ‘ಎಲ್ಲರೂ ಅವತಾರ ಪುರುಷ ಚಿತ್ರದ ಎರಡನೇ ಭಾಗದ ರಿಲೀಸ್ ವಿಳಂಬ ಆಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ವಿಳಂಬ ಆಗಿಲ್ಲ. ಮೊದಲ ಭಾಗ 2022ಕ್ಕೆ ರಿಲೀಸ್ ಆಗಿತ್ತು. ಎರಡನೇ ಭಾಗ ಕೂಡ 22ಕ್ಕೇ (ಮಾರ್ಚ್ 22) ರಿಲೀಸ್ ಆಗುತ್ತಿದೆ’ ಎಂದರು ಶರಣ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ