ಪ್ರಿಯಾಂಕಾ ಉಪೇಂದ್ರ ನಟನೆಯ ‘ಮಿಸ್ ನಂದಿನಿ’ ಸಿನಿಮಾ ಶೀತಲ್ ಶೆಟ್ಟಿಗೆ ತುಂಬಾ ವಿಶೇಷ
ಈ ಚಿತ್ರದ ಡಬ್ಬಿಂಗ್ ಕೆಲಸ ಶೀತಲ್ ಶೆಟ್ಟಿ ಅವರ ಸ್ಟುಡಿಯೋದಲ್ಲಿ ನಡೆದಿದೆ. ಅವರು ಆರಂಭಿಸಿದ ಸ್ಟುಡಿಯೋದಿಂದ ಹೊರ ಬರುತ್ತಿರುವ ಮೊದಲ ಸಿನಿಮಾ ಇದು.
ಪ್ರಿಯಾಂಕಾ ಉಪೇಂದ್ರ (Priyanka Upendra) ಅಭಿನಯದ ‘ಮಿಸ್ ನಂದಿನಿ’ ಸಿನಿಮಾ (Miss Nandini) ಟ್ರೈಲರ್ ರಿಲೀಸ್ ಆಗಿದೆ. ಈ ಚಿತ್ರದ ಡಬ್ಬಿಂಗ್ ಕೆಲಸ ಶೀತಲ್ ಶೆಟ್ಟಿ ಅವರ ಸ್ಟುಡಿಯೋದಲ್ಲಿ ನಡೆದಿದೆ. ಅವರು ಆರಂಭಿಸಿದ ಸ್ಟುಡಿಯೋದಿಂದ ಹೊರ ಬರುತ್ತಿರುವ ಮೊದಲ ಸಿನಿಮಾ ಇದು. ಈ ಕಾರಣಕ್ಕೆ ಅವರಿಗೆ ಈ ಸಿನಿಮಾ ತುಂಬಾ ವಿಶೇಷ. ಅವರು ಪ್ರಿಯಾಂಕಾ ಉಪೇಂದ್ರ ಅವರನ್ನು ಹೊಗಳಿದ್ದಾರೆ.
Follow Us
Latest Videos
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

