ಕುಟುಂಬ, ಕೆಲಸ, ಕೊರೊನಾ ಬಗ್ಗೆ ಮಾತಾಡಿದ ನಟಿ ಶಿಲ್ಪಾ ಶೆಟ್ಟಿ
ಕುಟುಂಬ, ಕೆಲಸ, ಕೊರೊನಾ ಬಗ್ಗೆ ಮಾತಾಡಿದ ನಟಿ ಶಿಲ್ಪಾ ಶೆಟ್ಟಿ
ನಾವು ವಾರಕ್ಕೊಮ್ಮೆ ಕಾರ್ಯಕ್ರಮದ ಶೂಟ್ ಮಾಡುತ್ತೇವೆ. ಸೆಟ್‌ಗೆ ಹೋಗುವ ಮೊದಲು ನಾವು COVID-19 ಪರೀಕ್ಷಿಸಿಕೊಳ್ಳುತ್ತೇವೆ. ಕಾರ್ಯಕ್ರಮದ ಸ್ಪರ್ಧಿಗಳು ಮತ್ತು ಅವರ ಪೋಷಕರು ಸಹ ಈ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಇದೀಗ ತುಂಬಾ ಅಸ್ಥಿರ ವಾತಾವರಣ ಇದೆ ಎಂದು ನಾನು ಭಾವಿಸುತ್ತೇನೆ ಎಂದ ನಟಿ ಶಿಲ್ಪಾ ಶೆಟ್ಟಿ...