ಪಾರ್ಟ್ನರ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಪಾರ್ಟನರ್ಗಳ ಮಧ್ಯೆಯೇ ಜೋರಾಗಿ ಜಗಳ ನಡೆದಿದೆ. ಪಾರ್ಟನ್ ಆಗಿದ್ದ ಶಿಶಿರ್ ಅನ್ನು ಕೈಬಿಟ್ಟಿದ್ದಾರೆ ಚೈತ್ರಾ ಕುಂದಾಪುರ ಇದರಿಂದಾಗಿ ಶಿಶಿರ್ ಜಗಳ ಮಾಡಿದ್ದಾರೆ.
ಬಿಗ್ಬಾಸ್ನಲ್ಲಿ ಪ್ರಸ್ತುತ ಜೋಡಿ ಟಾಸ್ಕ್ ನಡೆಯುತ್ತಿದೆ. ಮನೆಯ ಸ್ಪರ್ಧಿಗಳು ಜೋಡಿಗಳಾಗಿ ಒಬ್ಬರಿಗೊಬ್ಬರು ಸೊಂಟಕ್ಕೆ ಪಟ್ಟಿಕಟ್ಟಿಕೊಂಡು ಒಟ್ಟೊಟ್ಟಿಗೆ ಓಡಾಡಬೇಕು. ಈ ಟಾಸ್ಕ್ನಲ್ಲಿ ಚೈತ್ರಾ ಹಾಗೂ ಶಿಶಿರ್ ಜೋಡಿಯಾಗಿದ್ದರು. ಆದರೆ ಬಿಗ್ಬಾಸ್ ಕೇಳಿದಾಗ ಚೈತ್ರಾ, ಶಿಶಿರ್ ನನಗೆ ಜೋಡಿ ಆಗಿರುವುದು ಬೇಡ ಎಂದಿದ್ದಾರೆ. ಇದರಿಂದಾಗಿ ಶಿಶಿರ್ ಅನ್ನು ಬಿಗ್ಬಾಸ್ ಒಂದು ವಾರದ ಟಾಸ್ಕ್ನಿಂದ ಹೊರಗೆ ಇಟ್ಟಿದ್ದಾರೆ. ಇದು ಶಿಶಿರ್ಗೆ ತೀವ್ರ ಸಿಟ್ಟು ತರಿಸಿದೆ. ಚೈತ್ರಾ ಮೇಲೆ ಉರಿದು ಬಿದ್ದಿರುವ ಶಿಶಿರ್, ಜೋರು ಜಗಳವನ್ನೇ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 13, 2024 03:41 PM
Follow Us
Latest Videos
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

