ಅಗಲಿದ ನಾಗಮ್ಮತ್ತೆಯ ನೆನೆದು ಶಿವರಾಜ್ ಕುಮಾರ್ ಭಾವುಕ
Shiva Rajkumar: ಡಾ ರಾಜ್ಕುಮಾರ್ ಅವರ ಸಹೋದರಿ ನಾಗಮ್ಮನವರು ನಿನ್ನೆ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಬಲು ಮೆಚ್ಚಿನ ಅತ್ತೆಯಾಗಿದ್ದರು ನಾಗಮ್ಮ. ಇಂದು ನಾಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು ಶಿವರಾಜ್ ಕುಮಾರ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಡಾ ರಾಜ್ಕುಮಾರ್ (Dr Rajkumar) ಅವರ ಸಹೋದರಿ ನಾಗಮ್ಮನವರು ನಿನ್ನೆ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಬಲು ಮೆಚ್ಚಿನ ಅತ್ತೆಯಾಗಿದ್ದರು ನಾಗಮ್ಮ. ಇಂದು ನಾಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು ಶಿವರಾಜ್ ಕುಮಾರ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವಣ್ಣ, ನಾಗಮ್ಮನವರನ್ನು ನೆನಪಿಸಿಕೊಂಡು ಭಾವುಕರಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

