‘ಘೋಸ್ಟ್ ಚಿತ್ರಕ್ಕೆ ಸೀಕ್ವೆಲ್ ಬರೋದು ಖಚಿತ, ಅರ್ಧ ಕಥೆ ರೆಡಿ ಆಗಿದೆ’; ಶಿವಣ್ಣ ಕೊಟ್ರು ಅಪ್​​ಡೇಟ್​

|

Updated on: Oct 22, 2023 | 8:32 AM

‘ಘೋಸ್ಟ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಶಿವರಾಜ್​ಕುಮಾರ್ ಅವರು ಈ ಚಿತ್ರದಿಂದ ಗೆದ್ದು ಬೀಗಿದ್ದಾರೆ. ಈ ಚಿತ್ರದ ಕೊನೆಯಲ್ಲಿ ಸೀಕ್ವೆಲ್​ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಶಿವಣ್ಣ ಮಾಹಿತಿ ನೀಡಿದ್ದಾರೆ. ‘ಘೋಸ್ಟ್’ ಪಾರ್ಟ್​ 2 ಮಾಡೋದು ಖಚಿತ ಎಂದಿದ್ದಾರೆ ಶಿವರಾಜ್​ಕುಮಾರ್.

‘ಘೋಸ್ಟ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಶಿವರಾಜ್​ಕುಮಾರ್ (Shivarajkumar) ಅವರು ಈ ಚಿತ್ರದಿಂದ ಗೆದ್ದು ಬೀಗಿದ್ದಾರೆ. ಈ ಚಿತ್ರದ ಕೊನೆಯಲ್ಲಿ ಸೀಕ್ವೆಲ್​ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಶಿವಣ್ಣ ಮಾಹಿತಿ ನೀಡಿದ್ದಾರೆ. ‘ಘೋಸ್ಟ್’ ಪಾರ್ಟ್​ 2 ಮಾಡೋದು ಖಚಿತ ಎಂದಿದ್ದಾರೆ ಶಿವರಾಜ್​ಕುಮಾರ್. ‘ಘೋಸ್ಟ್​ಗೆ ಸೀಕ್ವೆಲ್ ಮಾಡೋದು ಖಚಿತ. ಈಗಾಗಲೇ ಶೇಕಡ 50-60ರಷ್ಟು ಕಥೆ ರೆಡಿ ಆಗಿದೆ. ಶೀಘ್ರದಲ್ಲೇ ಸಿನಿಮಾ ಆರಂಭಿಸುತ್ತವೆ. ಬೇರೆ ಸಿನಿಮಾ ಕೆಲಸ ಇದೆ. ಅದನ್ನು ಮುಗಿಸಿ ಇದನ್ನು ಆರಂಭಿಸುತ್ತೇವೆ’ ಎಂದಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ