AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಳ್ಳಿ ಪವರ್’ ಅಲ್ಲಿ ಶಾಕಿಂಗ್ ಘಟನೆ: ಸ್ಪರ್ಧಿಗಳ ಮೈಮೇಲೆ ಬಂತು ದೇವರು

‘ಹಳ್ಳಿ ಪವರ್’ ಅಲ್ಲಿ ಶಾಕಿಂಗ್ ಘಟನೆ: ಸ್ಪರ್ಧಿಗಳ ಮೈಮೇಲೆ ಬಂತು ದೇವರು

 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 04, 2025 | 10:21 PM

Share

‘ಹಳ್ಳಿ ಪವರ್’ ಶೋ ಸಾಕಷ್ಟು ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇದೆ. ಈ ಶೋ ಒಳ್ಳೆಯ ಟಿಆರ್​ಪಿ ಕೂಡ ಪಡೆದುಕೊಳ್ಳುತ್ತಿದೆ. ಈಗ ಇಲ್ಲಿ ನಡೆದ ಘಟನೆ ಬಗ್ಗೆ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಸ್ಪರ್ಧಿಗಳ ಮೈಮೇಲೆ ಬಂತು ದೇವರು ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಹಳ್ಳಿ ಪವರ್’ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಈ ಶೋನ ಅಕುಲ್ ಬಾಲಾಜಿ ಅವರು ಹೋಸ್ಟ್ ಮಾಡುತ್ತಿದ್ದಾರೆ. ಈ ಶೋನಲ್ಲಿ ಒಂದು ಶಾಕಿಂಗ್ ಬೆಳವಣಿಗೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ. ನವರಾತ್ರಿ ಎಂಬ ಕಾರಣಕ್ಕೆ ದೇವಿ ವೇಷ ಧರಿಸಿ ಕಾಣಿಸಿಕೊಳ್ಳುವ ಟಾಸ್ಕ್ ಇತ್ತು.  ಆಗ ಸ್ಪರ್ಧಿಗಳಾದ ಗಾನವಿ, ಟೆಲಿನ್ ಮಹಿಮಾ ಮೈ ಮೇಲೆ ದೇವರು ಬಂದಿದೆ. ಈ ವಿಡಿಯೋನ ನೋಡಿ ಎಲ್ಲರಿಗೂ ಶಾಕಿಂಗ್ ಎನಿಸಿದೆ. ಈ ಬಗ್ಗೆ ಅನೇಕರು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 04, 2025 10:19 PM