ಕಾರು ಡಿಕ್ಕಿ ಹೊಡೆಸಿ ಮನೆಯ ಕಾಂಪೌಂಡ್ ಮುರಿದುಹಾಕಿದ 14 ವರ್ಷದ ಬಾಲಕ!
ಮಧ್ಯಪ್ರದೇಶದ ದೇವಾಸ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಂಡೈ ಕ್ರೆಟಾ ಕಾರು ಚಲಾಯಿಸಿದ 14 ವರ್ಷದ ಬಾಲಕನೊಬ್ಬ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಇದಾದ ನಂತರ ಆ ಕಾರು ಹತ್ತಿರದ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾಂಪೌಂಡ್ ಮುರಿದುಬಿದ್ದಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪ್ರಾಪ್ತ ವಯಸ್ಕ ಎಸ್ಯುವಿ ಕಾರನ್ನು ಚಲಾಯಿಸಿದ್ದಷ್ಟೇ ಅಲ್ಲದೆ ಅಪಘಾತ ಮಾಡಿರುವುದಕ್ಕೆ ಆತನಿಗೆ ಹಾಗೂ ಆತನ ಪೋಷಕರಿಗೆ ಶಿಕ್ಷೆ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದೇವಾಸ್, ಅಕ್ಟೋಬರ್ 15: ಮಧ್ಯಪ್ರದೇಶದ ದೇವಾಸ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಂಡೈ ಕ್ರೆಟಾ ಕಾರು ಚಲಾಯಿಸಿದ 14 ವರ್ಷದ ಬಾಲಕನೊಬ್ಬ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಇದಾದ ನಂತರ ಆ ಕಾರು ಹತ್ತಿರದ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾಂಪೌಂಡ್ ಮುರಿದುಬಿದ್ದಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪ್ರಾಪ್ತ ವಯಸ್ಕ ಎಸ್ಯುವಿ ಕಾರನ್ನು ಚಲಾಯಿಸಿದ್ದಷ್ಟೇ ಅಲ್ಲದೆ ಅಪಘಾತ ಮಾಡಿರುವುದಕ್ಕೆ ಆತನಿಗೆ ಹಾಗೂ ಆತನ ಪೋಷಕರಿಗೆ ಶಿಕ್ಷೆ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ