AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್

ಸಾಧು ಶ್ರೀನಾಥ್​
|

Updated on: Mar 19, 2021 | 4:55 PM

Share

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್ siddaramaiah comedy punch to home minister statement ವಿಧಾನಸಭೆಯಲ್ಲಿ ಬಜೆಟ್​ ಮೇಲೆ H.K.ಪಾಟೀಲ್ ಚರ್ಚೆ. ಬಸವರಾಜ ಬೊಮ್ಮಾಯಿ ನಮ್ಮ ಮಾತನ್ನು ಕೇಳುವುದಿಲ್ಲ. ಸಿದ್ದರಾಮಯ್ಯ ಮಾತು ಮಾತ್ರ ಕೇಳ್ತಾರೆ ಎಂದ ಪಾಟೀಲ್. ಬಸವರಾಜ ಬೊಮ್ಮಾಯಿ ಕೇಳಲ್ಲ, ‌ಸೋಮಣ್ಣ ನನ್ನ ಮಾತು ಕೇಳುತ್ತಾರೆ ಎಂದ ಸಿದ್ದರಾಮಯ್ಯ. ಈ ವೇಳೆ ನಾನು ಎಲ್ಲರ ಮಾತೂ ಕೇಳುತ್ತೇನೆಂದ ಸೋಮಣ್ಣ. ಅದಕ್ಕೆ ನಿನ್ನ ಮಾತು ಕೇಳಿದ್ದಕ್ಕೆ ನಾನು ಹೀಗೆ ಆಗಿದ್ದು ಎಂದು […]

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್ siddaramaiah comedy punch to home minister statement

ವಿಧಾನಸಭೆಯಲ್ಲಿ ಬಜೆಟ್​ ಮೇಲೆ H.K.ಪಾಟೀಲ್ ಚರ್ಚೆ. ಬಸವರಾಜ ಬೊಮ್ಮಾಯಿ ನಮ್ಮ ಮಾತನ್ನು ಕೇಳುವುದಿಲ್ಲ. ಸಿದ್ದರಾಮಯ್ಯ ಮಾತು ಮಾತ್ರ ಕೇಳ್ತಾರೆ ಎಂದ ಪಾಟೀಲ್. ಬಸವರಾಜ ಬೊಮ್ಮಾಯಿ ಕೇಳಲ್ಲ, ‌ಸೋಮಣ್ಣ ನನ್ನ ಮಾತು ಕೇಳುತ್ತಾರೆ ಎಂದ ಸಿದ್ದರಾಮಯ್ಯ.

ಈ ವೇಳೆ ನಾನು ಎಲ್ಲರ ಮಾತೂ ಕೇಳುತ್ತೇನೆಂದ ಸೋಮಣ್ಣ. ಅದಕ್ಕೆ ನಿನ್ನ ಮಾತು ಕೇಳಿದ್ದಕ್ಕೆ ನಾನು ಹೀಗೆ ಆಗಿದ್ದು ಎಂದು ಸಿದ್ದರಾಮಯ್ಯ ಹಾಸ್ಯ. ಎಸ್.ಆರ್.ಬೊಮ್ಮಾಯಿ ಅವರಿಗೂ ನಿಮಗೂ ವ್ಯತ್ಯಾಸ ಇದೆ. ನೀವು ಎಸ್.ಆರ್.ಬೊಮ್ಮಾಯಿ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ..

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More