ರಾಜ್ಯದ ಆರ್ಥಿಕ ಸಂಕಷ್ಟ ನಿರ್ವಹಿಸಲು ನಿಮ್ಮಿಂದ ಆಗಿಲ್ಲ, ಸರ್ಕಾರ ನಡೆಸಲು ನೀವು ಸಮರ್ಥರಾ: ಸಿದ್ದರಾಮಯ್ಯ ಪ್ರಶ್ನೆ

ಸಾಧು ಶ್ರೀನಾಥ್​
|

Updated on: Mar 16, 2021 | 5:33 PM

Siddaramaiah Hits Out At State Govt Question Them As Are You Capable Enough To Govern The State ರಾಜ್ಯದ ಆರ್ಥಿಕ ಸಂಕಷ್ಟ ನಿರ್ವಹಿಸಲು ನಿಮ್ಮಿಂದ ಆಗಿಲ್ಲ, ಸರ್ಕಾರ ನಡೆಸಲು ನೀವು ಸಮರ್ಥರಾ: ಸಿದ್ದರಾಮಯ್ಯ ಪ್ರಶ್ನೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ರೂ ನಿಮ್ಮಿಂದ ನಿರ್ವಹಿಸೋಕೆ ಆಗಿಲ್ಲ. ಇದನ್ನೆಲ್ಲಾ ನೋಡಿದಮೇಲೆ ನಾನು ಕೇಳ್ತಿದ್ದೇನೆ, ಸರ್ಕಾರ ನಡೆಸೋಕು ನೀವು ಸಮರ್ಥರಿದ್ದಿರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ…

Siddaramaiah Hits Out At State Govt Question Them As Are You Capable Enough To Govern The State
ರಾಜ್ಯದ ಆರ್ಥಿಕ ಸಂಕಷ್ಟ ನಿರ್ವಹಿಸಲು ನಿಮ್ಮಿಂದ ಆಗಿಲ್ಲ, ಸರ್ಕಾರ ನಡೆಸಲು ನೀವು ಸಮರ್ಥರಾ: ಸಿದ್ದರಾಮಯ್ಯ ಪ್ರಶ್ನೆ

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ರೂ ನಿಮ್ಮಿಂದ ನಿರ್ವಹಿಸೋಕೆ ಆಗಿಲ್ಲ. ಇದನ್ನೆಲ್ಲಾ ನೋಡಿದಮೇಲೆ ನಾನು ಕೇಳ್ತಿದ್ದೇನೆ, ಸರ್ಕಾರ ನಡೆಸೋಕು ನೀವು ಸಮರ್ಥರಿದ್ದಿರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ…