‘ಡವ್ ಮಾಸ್ಟರ್’ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ ಸಿದ್ದರಾಮಯ್ಯ ಅವರು ಇಡೀ ತಂಡಕ್ಕೆ ಶುಭಕೋರಿದ್ದಾರೆ.
ತಬಲಾ ನಾಣಿ (Tabala Nani) ಹಾಗೂ ಕುರಿಪ್ರತಾಪ್ ಅಭಿನಯದ ‘ಡವ್ ಮಾಸ್ಟರ್’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ಸೋಮವಾರ (ನವೆಂಬರ್ 21) ನಡೆದಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ ಸಿದ್ದರಾಮಯ್ಯ ಅವರು ಇಡೀ ತಂಡಕ್ಕೆ ಶುಭಕೋರಿದ್ದಾರೆ.
Latest Videos