ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಗೊತ್ತೇ? ಈ ವಿಡಿಯೋ ನೋಡಿ
ಸನಾತನದ ಧರ್ಮದಲ್ಲಿ ಸಂಖ್ಯಾಶಾಸ್ತ್ರಕ್ಕೆ ಬಹಳ ದೊಡ್ಡ ಮಹತ್ವದ ಇದೆ. ‘ಸರ್ವಂ ಗ್ರಹಾಧೀನಂ ಗ್ರಹಂ ಸಂಖ್ಯಾಧೀನಂ’ ಎಂಬ ಉಕ್ತಿಯೇ ಇದ್ದು, ಅದರಲ್ಲಿಯೂ 9 ರ ಸಂಖ್ಯೆಗೆ ಬಹಳ ವಿಶೇಷ ಮಹತ್ವ ಇದೆ. ಅವುಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ‘ಟಿವಿ9’ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
‘ಸರ್ವಂ ಗ್ರಹಾಧೀನಂ ಗ್ರಹಂ ಸಂಖ್ಯಾಧೀನಂ’ ಅಥವಾ ‘ಗ್ರಹಂ ಮಂತ್ರಾಧೀನಂ’ ಎಂದು ಕರೆಯುತ್ತೇವೆ. ಆ ಸಂಖ್ಯೆಗಳಲ್ಲಿ ಒಂದರಿಂದ ಒಂಬತ್ತರ ಸಂಖ್ಯೆಗಳಲ್ಲಿ ನಾವು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಸಂಖ್ಯೆ 9. ಇದರ ವಿಶೇಷ ಏನು? ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
