SIIMA Awards: ಸೈಮಾ ಸಂಭ್ರಮದಲ್ಲಿ ತಾರೆಯರ ಸಂಗಮ; ಅದ್ದೂರಿ ಸಮಾರಂಭದ ವಿಡಿಯೋ ನೋಡಿ..
SIIMA Awards 2022 Bengaluru: ಎಲ್ಲ ಭಾಷೆಯ ಸ್ಟಾರ್ ಕಲಾವಿದರು ‘ಸೈಮಾ’ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮೊದಲ ದಿನದ ಪೂರ್ತಿ ವಿಡಿಯೋ ಇಲ್ಲಿದೆ..
10ನೇ ವರ್ಷದ ಸೈಮಾ (SIIMA awards 2022) ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ. ಮೊದಲ ದಿನವಾದ ಶನಿವಾರ (ಸೆ.10) ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಅವಾರ್ಡ್ಸ್ ನೀಡಲಾಗಿದೆ. ಯಶ್ (Yash), ಕಮಲ್ ಹಾಸನ್, ವಿಜಯ್ ದೇವರಕೊಂಡ, ರಣವೀರ್ ಸಿಂಗ್, ಅಲ್ಲು ಅರ್ಜುನ್ (Allu Arjun) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ವಾತಾವರಣದ ರಂಗು ಹೆಚ್ಚಿಸಿದ್ದಾರೆ. ಒಟ್ಟಾರೆ ಕಾರ್ಯಕ್ರಮ ಹೇಗಿತ್ತು ತಿಳಿಯಲು ಈ ವಿಡಿಯೋ ನೋಡಿ.
Published on: Sep 11, 2022 02:22 PM
Latest Videos