Sim Card Swap: ನಿಮ್ಮ ಸಿಮ್ ಕಾರ್ಡ್ ನಕಲಿ ಮಾಡಿ ನಿಮಗೇ ಟೋಪಿ ಹಾಕ್ತಾರೆ, ಎಚ್ಚರಿಕೆ!

Sim Card Swap: ನಿಮ್ಮ ಸಿಮ್ ಕಾರ್ಡ್ ನಕಲಿ ಮಾಡಿ ನಿಮಗೇ ಟೋಪಿ ಹಾಕ್ತಾರೆ, ಎಚ್ಚರಿಕೆ!

ಕಿರಣ್​ ಐಜಿ
|

Updated on: Jan 16, 2024 | 6:47 PM

ಜನರು ಅದೆಷ್ಟು ಎಚ್ಚರಿಕೆ ವಹಿಸಿದರೂ, ಮೋಸ ಹೋಗುವ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇರುತ್ತವೆ. ನಿಮ್ಮದೇ ಸಿಮ್ ಕಾರ್ಡ್ ನಕಲಿ ಮಾಡಿ, ನಿಮಗೆ ಹೇಗೆ ಟೋಪಿ ಹಾಕುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ದೇಶದಲ್ಲಿ ಇಂದು ಹಲವು ವಿಧದ ಸೈಬರ್ ವಂಚನೆಗಳು ನಡೆಯುತ್ತಿರುತ್ತವೆ. ಒಂದು ರೀತಿಯ ವಂಚನೆ ಪ್ರಕರಣ ಪತ್ತೆಯಾಗಿ ಜನರು ಎಚ್ಚರಗೊಳ್ಳುತ್ತಿದ್ದಂತೆಯೇ, ಸೈಬರ್ ವಂಚಕರು ಮತ್ತೊಂದು ರೀತಿಯ ಹೊಸ ವಂಚನೆಯ ಸ್ವರೂಪವನ್ನು ಹುಡುಕುತ್ತಾರೆ. ಇದರಿಂದಾಗಿ ಜನರು ಅದೆಷ್ಟು ಎಚ್ಚರಿಕೆ ವಹಿಸಿದರೂ, ಮೋಸ ಹೋಗುವ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇರುತ್ತವೆ. ನಿಮ್ಮದೇ ಸಿಮ್ ಕಾರ್ಡ್ ನಕಲಿ ಮಾಡಿ, ನಿಮಗೆ ಹೇಗೆ ಟೋಪಿ ಹಾಕುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.