‘ಜಾಕಿ’ ಹಾಗೂ ‘ಎಕ್ಕ’ ಚಿತ್ರಕ್ಕಿರೋ ಹೋಲಿಕೆ ಏನು? ವಿವರಿಸಿದ ಯುವ ರಾಜ್ಕುಮಾರ್
ಯುವ ರಾಜ್ಕುಮಾರ್ ಅವರು ‘ಎಕ್ಕ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಈ ವಾರ ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೂ ‘ಜಾಕಿ’ ಚಿತ್ರಕ್ಕೂ ಸಾಕಷ್ಟು ಹೋಲಿಕೆ ಇದೆಯಂತೆ. ಆ ಬಗ್ಗೆ ಯುವ ಮಾತನಾಡಿದ್ದಾರೆ.
‘ಎಕ್ಕ’ ಹಾಗೂ ‘ಜಾಕಿ’ ಚಿತ್ರಕ್ಕೆ ಸಾಕಷ್ಟು ಹೋಲಿಕೆ ಇದೆ. ಈ ಬಗ್ಗೆ ಯುವ ರಾಜ್ಕುಮಾರ್ (Yuva Rajkumar) ಮಾತನಾಡಿದ್ದಾರೆ. ‘ನನ್ನ ಲುಕ್ ಜಾಕಿ ಸಿನಿಮಾದಿಂದ ಪಡೆದ ಸ್ಫೂರ್ತಿ. ನಾವು ಜಾಕಿ ಚಿತ್ರದಿಂದ ರೆಫರೆನ್ಸ್ ತಗೊಂಡಿದ್ದೇವೆ. ಆ ಸಿನಿಮಾ ನನಗೆ ಇಷ್ಟ. ಆ ಸ್ಟೈಲ್ನಲ್ಲೇ ಮಾಡೋಣ ಎಂದು ಮಾಡಿದ್ದೇವೆ. ಜಾಕಿ ಸಿನಿಮಾದ ಶೇಡ್ ಬರಲು ಸತ್ಯ ಹೆಗಡೆ ಕೂಡ ಕಾರಣ. ಅವರು ಕೂಡ ಜಾಕಿ ಸಿನಿಮಾಗೆ ಶೂಟ್ ಮಾಡಿದ್ದರು. ಈ ಚಿತ್ರಕ್ಕೂ ಅವರೇ ಕೆಲಸ ಮಾಡಿದ್ದಾರೆ. ಜಾಕಿ ಚಿತ್ರದ ಲೊಕೇಶನ್ಗಳನ್ನು ಇಲ್ಲಿಯೂ ಬಳಕೆ ಮಾಡಿಕೊಳ್ಳಾಗಿದೆ’ ಎಂದಿದ್ದಾರೆ ಯುವ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 16, 2025 11:06 AM
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

