‘ಶೋಧ’ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಪಡೆದ ‘ಸರಿಗಮಪ’ ದಿಯಾ ಹೆಗ್ಡೆ
ಜೀ5 ಒಟಿಟಿಯಲ್ಲಿ ಆಗಸ್ಟ್ 22ರಿಂದ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ. ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್, ದಿಯಾ ಹೆಗ್ಡೆ ಮುಂತಾದವರು ಈ ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ. ‘ಜೀ ಕನ್ನಡ’ದ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ ದಿಯಾ ಹೆಗ್ಡೆ ಈಗ ಬಾಲ ನಟಿಯಾಗಿ ‘ಶೋಧ’ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಜೀ5 ಒಟಿಟಿಯಲ್ಲಿ ಆಗಸ್ಟ್ 22ರಿಂದ ‘ಶೋಧ’ ವೆಬ್ ಸಿರೀಸ್ (Shodha Web Series) ವೀಕ್ಷಣೆಗೆ ಲಭ್ಯವಾಗಲಿದೆ. ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್, ದಿಯಾ ಹೆಗ್ಡೆ ಮುಂತಾದವರು ಈ ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ. ‘ಜೀ ಕನ್ನಡ’ದ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ ದಿಯಾ ಹೆಗ್ಡೆ (Singer Diya Hegde) ಈಗ ಬಾಲ ನಟಿಯಾಗಿ ‘ಶೋಧ’ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂಡದ ಸದಸ್ಯರು ಮಾತನಾಡಿದರು. ಸೀನಿಯರ್ ಕಲಾವಿದರ ಜೊತೆ ಕೆಲಸ ಮಾಡಿ ಹಲವು ವಿಷಯ ಕಲಿತಿರುವುದಾಗಿ ದಿಯಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

