ಕ್ಲೋಸಪ್​ನಲ್ಲಿ ನೋಡಿ ಮಿಸ್ ಇಂಡಿಯಾ! ಮಿಸ್ ವರ್ಲ್ಡ್ ನನ್ನ ಮುಂದಿನ ಗುರಿ ಎಂದ ಸಿನಿ ಶೆಟ್ಟಿ

Edited By: ಆಯೇಷಾ ಬಾನು

Updated on: Jul 18, 2022 | 7:15 PM

ಮಿಸ್ ಇಂಡಿಯಾ ಆದ ಬಳಿಕ ಸಿನಿ ಶೆಟ್ಟಿ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದು ಉಡುಪಿಯತ್ತ ಪಯಣ ಬೆಳೆಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಸಿನಿಶೆಟ್ಟಿ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಉಡುಪಿ ಜಿಲ್ಲೆ ಇನ್ನಂಜೆ ಮೂಲದವರಾದ ಸಿನಿಶೆಟ್ಟಿ ನೋಡಲು ನೂರಾರು ಜನರು ಆಗಮಿಸಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಮಿಸ್ ಇಂಡಿಯಾ ಆದ ಬಳಿಕ ಸಿನಿ ಶೆಟ್ಟಿ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದು ಉಡುಪಿಯತ್ತ ಪಯಣ ಬೆಳೆಸಿದ್ದಾರೆ. ಮಿಸ್ ಇಂಡಿಯಾ ಸಿನಿಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದರು.

Cini Shetty: ತಮ್ಮ ಮುಂದಿನ ಗುರಿ ಬಗ್ಗೆ ಮಾತನಾಡಿದ ಫೆಮಿನಾ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿ | Tv9 Kannada

Published on: Jul 18, 2022 07:14 PM
Loading...
Unable to load recommendations.
Follow Us
TV9 Web

TV9 Kannada

Read More