Smartphone Heating: ಬಿಸಿಲ ಬೇಗೆಯಲ್ಲಿ ಸ್ಮಾರ್ಟ್​​ಫೋನ್ ಬಳಸುವಾಗ ಎಚ್ಚರಿಕೆ ಇರಲಿ!

|

Updated on: Mar 25, 2024 | 5:53 PM

ಬಿಸಿಲಿನ ಬೇಗೆಗೆ ಜನರು ಪರಿತಪಿಸುತ್ತಿದ್ದಾರೆ. ಬಿಸಿಲಿನ ಪರಿಣಾಮ ನಮ್ಮ ಜೀವನ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಮಾತ್ರವಲ್ಲ, ನಾವು ಬಳಸುವ ಗ್ಯಾಜೆಟ್, ವಸ್ತುಗಳ ಮೇಲೂ ಉಂಟಾಗುತ್ತದೆ. ಬಿಸಿಲಿನ ಅತಿಯಾದ ತಾಪಕ್ಕೆ ಸ್ಮಾರ್ಟ್​ಫೋನ್ ಬಳಸುವಾಗ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು. ಫೋನ್ ಬಳಕೆಯಿಂದ ಬಿಸಿಯಾಗುವುದು ಮಾತ್ರವಲ್ಲ, ಬಾಹ್ಯ ತಾಪಮಾನವೂ ಫೋನ್​ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ನಮ್ಮ ಗಮನದಲ್ಲಿರಲಿ.

ಬಿಸಿಲಿನ ಶಾಖ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಜನರು ಪರಿತಪಿಸುತ್ತಿದ್ದಾರೆ. ಬಿಸಿಲಿನ ಪರಿಣಾಮ ನಮ್ಮ ಜೀವನ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಮಾತ್ರವಲ್ಲ, ನಾವು ಬಳಸುವ ಗ್ಯಾಜೆಟ್, ವಸ್ತುಗಳ ಮೇಲೂ ಉಂಟಾಗುತ್ತದೆ. ಬಿಸಿಲಿನ ಅತಿಯಾದ ತಾಪಕ್ಕೆ ಸ್ಮಾರ್ಟ್​ಫೋನ್ ಬಳಸುವಾಗ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು. ಫೋನ್ ಬಳಕೆಯಿಂದ ಬಿಸಿಯಾಗುವುದು ಮಾತ್ರವಲ್ಲ, ಬಾಹ್ಯ ತಾಪಮಾನವೂ ಫೋನ್​ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ನಮ್ಮ ಗಮನದಲ್ಲಿರಲಿ.