ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು

Updated on: Jan 28, 2026 | 10:38 PM

ಕಾಶ್ಮೀರದಲ್ಲಿ ರಸ್ತೆಗಳಲ್ಲಿ ಹಿಮಪಾತ ಉಂಟಾಗಿದೆ. ಜೆಸಿಬಿ ಮುಂತಾದ ಯಂತ್ರೋಪಕರಣಗಳ ಮೂಲಕ ಅದನ್ನು ತೆಗೆದುಹಾಕುವ ಕೆಲಸ ಭರದಿಂದ ಸಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಹಿಮಪಾತವಾಗುತ್ತಿದೆ. ರಸ್ತೆಗಳು ಬಿಳಿ ಹಿಮದ ಹೊದಿಕೆಯಿಂದ ಆವೃತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹಿಮದಿಂದ ಆವೃತವಾದ ಪ್ರದೇಶವಾದ ಕಥುವಾದಲ್ಲಿ ಜೆಸಿಬಿ ಬಳಸಿ ರಸ್ತೆಗಳಿಂದ ಹಿಮವನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ.

ಶ್ರೀನಗರ, ಜನವರಿ 28: ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆಗಳಲ್ಲಿ ಹಿಮಪಾತ (Snowfall) ಉಂಟಾಗಿದೆ. ಜೆಸಿಬಿ ಮುಂತಾದ ಯಂತ್ರೋಪಕರಣಗಳ ಮೂಲಕ ಅದನ್ನು ತೆಗೆದುಹಾಕುವ ಕೆಲಸ ಭರದಿಂದ ಸಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಹಿಮಪಾತವಾಗುತ್ತಿದೆ. ರಸ್ತೆಗಳು ಬಿಳಿ ಹಿಮದ ಹೊದಿಕೆಯಿಂದ ಆವೃತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹಿಮದಿಂದ ಆವೃತವಾದ ಪ್ರದೇಶವಾದ ಕಥುವಾದಲ್ಲಿ ಜೆಸಿಬಿ ಬಳಸಿ ರಸ್ತೆಗಳಿಂದ ಹಿಮವನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ