ಕೊರೊನಾ ಮುಕ್ತವಾಗಲು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ವಿಶೇಷ ಪೂಜೆ

|

Updated on: Dec 02, 2020 | 1:16 PM

ಉತ್ಸವ ಹಾಗೂ ವಿಶೇಷ ಪೂಜೆಗಳೇನಾದ್ರೂ ನಡೆದರೆ ಅಲ್ಲಿಗೆ ಬರುವ ಭಕ್ತರು ತಮ್ಮ ವೈಯಕ್ತಿಕ ಬೇಡಿಕೆಗಳನ್ನೇ ದೇವರ ಮುಂದೆ ಇಡುವುದು ಸಾಮಾನ್ಯ. ಆದರೆ ಇಡೀ ಸಮಾಜವೆಲ್ಲ ಒಂದೇ ಬೇಡಿಕೆ ಇಟ್ಟುಕೊಂಡು ಸಮಾಜಕ್ಕಾಗಿಯೇ ದೇವರ ಉತ್ಸವ ಮಾಡೋದಂತೂ ಕಡಿಮೆಯೇ. ಆದ್ರೆ ಅಂಥ ಒಂದು ಉತ್ಸವ ಧಾರವಾಡದಲ್ಲಿ ನಡೆದಿದೆ.

Follow us on