ಚಿನ್ನದ ನಾಡಿನಲ್ಲಿ ಆಲೂಗಡ್ಡೆಗೆ ಚಿನ್ನದ ಬೆಲೆ..

ಅಪರೂಪಕ್ಕೊಮ್ಮೆ ಆಲೂಗಡ್ಡೆಗೆ ಬಂಗಾರದ ಬೆಲೆ ಬಂದಿದೆ. ಗಗನಕ್ಕೇರಿರುವ ಬೆಲೆಯಿಂದ ಒಂದೆಡೆ ಆಲೂಗಡ್ಡೆ ಬೆಳೆದ ಬೆಳೆಗಾರರು ಪುಲ್​ ಖುಷಿಯಾಗಿದ್ರೆ. ಮತ್ತೊಂದೆಡೆ ಬಿತ್ತನೆ ಆಲೂಗಡ್ಡೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್​ ಸೃಷ್ಟಿಯಾಗಿದೆ. ಪರಿಣಾಮ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಂತಾಗಿದೆ ರೈತರ ಸ್ಥಿತಿ.

Ayesha Banu

|

Dec 02, 2020 | 1:25 PM

Follow us on

Click on your DTH Provider to Add TV9 Kannada