ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಜೈಲು ಪಾಲಾದ ಕುಡುಕ ಪತಿ

ರಾಮನಗರದ ಸುಂದರ ಸಂಸಾರವೊಂದರಲ್ಲಿ ಇಬ್ಬರು ಮುದ್ದಾದ ಮಕ್ಕಳು ಹಾಗೂ ಪತಿ-ಪತ್ನಿ ಅನೋನ್ಯವಾಗಿದ್ದರು. ಪತಿ ಕುಡುಕ ಆದ್ರೂ ದೃತಿಗೆಡದೇ ಪತ್ನಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಳು. ಆದ್ರೆ ಆಕೆಯ ಅನುಮಾನವೆಂಬ ಭೂತ ಇಡೀ ಸಂಸಾರವನ್ನ ಛಿದ್ರಗೊಳಿಸಿದೆ. ಪರಿಣಾಮ ಒಬ್ಬರು ಕೊಲೆಯಾದ್ರೆ ಮತ್ತೊಬ್ಬರು ಜೈಲು ಸೇರಿದ್ದಾರೆ

  • Ayesha Banu
  • Published On - 12:29 PM, 3 Dec 2020
ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಜೈಲು ಪಾಲಾದ ಕುಡುಕ ಪತಿ
ಮಮತಾ ಮತ್ತು ಚಂದಾವರೇಗೌಡ