Salt: ಉಪ್ಪು ಹಾಕಿ ಮನೆ ಒರೆಸಿದ್ರೆ ಆಶ್ಚರ್ಯಕರ ಬದಲಾವಣೆಗಳು

| Updated By: ಆಯೇಷಾ ಬಾನು

Updated on: Jan 30, 2024 | 8:55 AM

ಉಪ್ಪನ್ನು ನೀರಿಗೆ ಹಾಕಿ ಆ ನೀರಿನಿಂದ ಮನೆ ಒರೆಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಭಾನುವಾರದಂದು ಮಾತ್ರ ಉಪ್ಪಿನ ನೀರನ್ನು ಬಳಸಿ ಮನೆ ಸ್ವಚ್ಛ ಮಾಡುವಂತಿಲ್ಲ. ಏಕೆ? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬಂತೆ ಉಪ್ಪು (Salt) ಇಲ್ಲದೆಯೇ ಯಾವುದೇ ಅಡುಗೆ ರುಚಿ ಎನಿಸದು. ಉಪ್ಪು ರುಚಿಯನ್ನು ಹೆಚ್ಚಿಸುತ್ತದೆ. ಅದರಂತೆ ಉಪ್ಪನ್ನು ಬಳಸಿ ಮನೆ ಸ್ವಚ್ಛಗೊಳಿಸುವುದುರಿಂದ ಅನೇಕ ಲಾಭಗಳಿವೆ. ಜೊತೆಗೆ ಕೆಲವು ಕೀಟಾಣುಗಳು ಮನೆಗೆ ಪ್ರವೇಶಿಸುವುದಿಲ್ಲ. ಉಪ್ಪನ್ನು ನೀರಿಗೆ ಹಾಕಿ ಆ ನೀರಿನಿಂದ ಮನೆ ಒರೆಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತೆ ಎನ್ನಲಾಗುತ್ತೆ. ಆದರೆ ಭಾನುವಾರದಂದು ಮಾತ್ರ ಉಪ್ಪಿನ ನೀರನ್ನು ಬಳಸಿ ಮನೆ ಸ್ವಚ್ಛ ಮಾಡುವಂತಿಲ್ಲ. ಏಕೆ? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ