Idgah Maidan: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ತಾಕತ್ ಇದ್ದರೆ ತಡೆಯಲಿ, ಜಮೀರ್ಗೆ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಸವಾಲು
ತಾಕತ್ ಇದ್ದರೆ ತಡೆಯಲಿ ನೋಡೋಣ ಅಂತಾ ಜಮೀರ್ ಅಹ್ಮದ್‌ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಜಮೀರ್ ಅಹ್ಮದ್ ವಿರೋಧ ಹಿನ್ನೆಲೆ ಈದ್ಗಾ ಮೈದಾನ ಜಮೀರ್ ಅಹ್ಮದ್ ಪಿತ್ರಾರ್ಜಿತ ಆಸ್ತಿ ಅಲ್ಲ. ವಕ್ಫ್ ಬೋರ್ಡ್, ಮುಸ್ಲಿಂರ ಆಸ್ತಿ ಅಲ್ಲ. ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಲಿ ನೋಡೋಣ ಅಂತಾ ಜಮೀರ್ ಅಹ್ಮದ್‌ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
Latest Videos