ಪಾರ್ವತಮ್ಮ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್ಗೆ 50 ವರ್ಷ
ಪಾರ್ವತಮ್ಮ ಅವರು ನಿರ್ಮಾಣದಲ್ಲಿ ಸಾಕಷ್ಟು ಚಾಕಚಕ್ಯತೆ ಹೊಂದಿದ್ದು ಗೊತ್ತೇ ಇದೆ. ಅವರು ಆರಂಭಿಸಿದ ‘ವಜ್ರೇಶ್ವರಿ ಕಂಬೈನ್ಸ್’ಗೆ ಈಗ 50 ವರ್ಷ ತುಂಬಿದೆ. ಈ ನಿರ್ಮಾಣ ಸಂಸ್ಥೆ ಬಗ್ಗೆ ಅಶ್ವಿನಿ ಅವರು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋ ಬಗ್ಗೆ ಇಲ್ಲಿದೆ ವಿವರ.
ನಿರ್ಮಾಪಕಿ ಪಾರ್ವತಮ್ಮ ಅವರು ಕಟ್ಟಿ ಬೆಳೆಸಿದ ಶ್ರೀ ವಜ್ರೇಶ್ವರಿ ಕಂಬೈನ್ಸ್ಗೆ ಈಗ 50 ವರ್ಷ. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ರಾಜ್ಕುಮಾರ್ (Rajkumar) ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಲಾಯಿತು. ಈ ಸಂಸ್ಥೆಗೆ ಬರೋಬ್ಬರಿ 50 ವರ್ಷ. ಈ ನಿರ್ಮಾಣ ಸಂಸ್ಥೆ ಮೂಡಿ ಬಂದ ಮೊದಲ ಸಿನಿಮಾ ‘ತ್ರಿಮೂರ್ತಿ’. ಇದು ಸಾಕಷ್ಟು ಯಶಸ್ಸು ಕಂಡಿತು. ಈ ಸಂಸ್ಥೆಗೆ ಐದು ದಶಕ ತುಂಬಿದ ನೆನಪಲ್ಲಿ ಅಶ್ವಿನಿ ಪುನೀತ್ ಅವರು ವಿಶೇಷ ವಿಡಿಯೋ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

