ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಯೂಟ್ಯೂಬ್ನಲ್ಲಿ ಕನ್ನಡದ ಹಲವು ಕಿರುಚಿತ್ರಗಳು ಜನಮನ ಗೆದ್ದಿವೆ. ಕಾಮಿಡಿ ಕಥಾಹಂದರ ಇಟ್ಟುಕೊಂಡ ಕಿರುಚಿತ್ರಗಳನ್ನು ಪ್ರೇಕ್ಷಕರು ನೋಡಿ ಇಷ್ಟಪಟ್ಟಿದ್ದಾರೆ. ‘ಅಮೃತಾಂಜನ್’ ಶಾರ್ಟ್ ಫಿಲ್ಮ್ ಮೂಲಕ ಸದ್ದು ಮಾಡಿದ ಸುಧಾಕರ, ಕಾರ್ತಿಕ್, ಪಾಯಲ್ ಜಂಗಪ್ಪ, ಗೌರವ್ ಮುಂತಾದವರು ಈಗ ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಕನ್ನಡದ ಹಲವು ಕಿರುಚಿತ್ರಗಳು ಯೂಟ್ಯೂಬ್ ಮೂಲಕ ಜನಮನ ಗೆದ್ದಿವೆ. ಕಾಮಿಡಿ ಕಥಾಹಂದರ ಹೊಂದಿರುವ ಕಿರುಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ‘ಅಮೃತಾಂಜನ್’ (Amruta Anjan) ಶಾರ್ಟ್ ಫಿಲ್ಮ್ ಮೂಲಕ ಸದ್ದು ಮಾಡಿದ ಸುಧಾಕರ್, ಪಾಯಲ್ ಜಂಗಪ್ಪ, ಗೌರವ್, ಕಾರ್ತಿಕ್ ಮುಂತಾದವರು ಈಗ ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಮುಂತಾಗಿದ್ದಾರೆ. ಈ ಚಿತ್ರಕ್ಕೂ ‘ಅಮೃತಾ ಅಂಜನ್’ ಎಂದು ಶೀರ್ಷಿಕೆ ಇಡಲಾಗಿದೆ. ತಮ್ಮ ಟೀಮ್ ಹಾಗೂ ಪ್ರಯತ್ನದ ಬಗ್ಗೆ ಸುಧಾಕರ್ (Sudhakar Gowda) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

