ಶಿವಮೊಗ್ಗ ಕಾಲೇಜೊಂದರ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿ ರಸ್ತೆ ಮೇಲೆ ಓಲಾಡಿ ನೆಲಕ್ಕೆ ಬಿದ್ದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 25, 2022 | 12:52 PM

ಡ್ರಗ್ ಪೆಡ್ಲರ್ ಗಳು ತಮ್ಮ ವ್ಯವಹಾರಕ್ಕೆ ಆಯ್ಕೆ ಮಾಡಿಕೊಳ್ಳವುದು ಕಾಲೇಜುಗಳಿಗೆ ಹತ್ತಿರದ ಸ್ಥಳ ಎಲ್ಲರಿಗೂ ಗೊತ್ತಿದೆ. ಕಾಲೇಜು ಆಡಳಿತ ಮಂಡಳಿ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ.

ಶಿವಮೊಗ್ಗ: ಮಾದಕ ವಸ್ತುವೊಂದನ್ನು (narcotic) ಸೇವಿಸಿ ಅಮಲೇರಿಸಿಕೊಂಡು ರಸ್ತೆ ಮೇಲೆ, ರಸ್ತೆ ಪಕ್ಕೆ ಓಲಾಡುತ್ತಾ ಉರುಳಿ ಬೀಳುತ್ತಿರುವ ಈ ಮೂವರು ಯುವಕರು ಶಿವಮೊಗ್ಗದ (Shivamogga) ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು. ಡ್ರಗ್ ಪೆಡ್ಲರ್ ಗಳು (Drug Peddlers) ತಮ್ಮ ವ್ಯವಹಾರಕ್ಕೆ ಆಯ್ಕೆ ಮಾಡಿಕೊಳ್ಳವುದು ಕಾಲೇಜುಗಳಿಗೆ ಹತ್ತಿರದ ಸ್ಥಳ ಎಲ್ಲರಿಗೂ ಗೊತ್ತಿದೆ. ಕಾಲೇಜು ಆಡಳಿತ ಮಂಡಳಿ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ.