Monkeypox: ಮಂಕಿಪಾಕ್ಸ್ ಮಹಾಮಾರಿಯೇ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಮಂಕಿಪಾಕ್ಸ್ ಮಹಾಮಾರಿಯೇ? ಈ ಬಗ್ಗೆ ಜನರು ತಲೆ ಕೆಡಸಿಕೊಳ್ಳಬೇಕೆ? ಇದರ ವಿಸ್ತಾರ ಹೇಗೆ? ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ 9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ.
ವಿದೇಶಕ್ಕೆ ಪ್ರಯಾಣ ಮಾಡದ ಭಾರತೀಯ ನಾಗರಿಕರೊಬ್ಬರಿಗೆ ಮಂಕಿಪಾಕ್ಸ್ (Monkeypox) ಬಂದಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೂಡ ಈ ಕುರಿತು ಗಮನ ಹರಿಸಿದೆ. ಮಂಕಿಪಾಕ್ಸ್ ಮಹಾಮಾರಿಯೇ? ಈ ಬಗ್ಗೆ (Health) ಜನರು ತಲೆ ಕೆಡಸಿಕೊಳ್ಳಬೇಕೆ? ಇದರ ವಿಸ್ತಾರ ಹೇಗೆ? ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ 9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
Latest Videos