ನಟ ಶಾರೂಖ್ ಪುತ್ರಿ ಸುಹಾನಾ ಹೊಸ ಫೋಟೋಗಳು ಸಿಕ್ಕಾ ಪಟ್ಟೆ ವೈರಲ್…!

ಸಾಧು ಶ್ರೀನಾಥ್​
|

Updated on: Mar 20, 2021 | 5:20 PM

Suhana Khan’s New Pictures Are Going Viral On Social Media…! | ನಟ ಶಾರೂಖ್ ಪುತ್ರಿ ಸುಹಾನಾ ಹೊಸ ಫೋಟೋಗಳು ಸಿಕ್ಕಾ ಪಟ್ಟೆ ವೈರಲ್…! ಸುಹಾನಾ ಹಂಚಿಕೊಂಡಿರುವ ಇತ್ತೀಚಿನ ಫೋಟೋದಲ್ಲಿರುವ ಹುಡುಗನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಿಸ್ಟರಿ ಬಾಯ್ ಜೊತೆ ಸುಹಾನಾ ಪೋಸ್ ಕೊಟ್ಟಿರುವ ರೀತಿ ನೋಡಿ ಪ್ರತಿಯೊಬ್ಬರೂ ಈ ಹುಡುಗ ಯಾರೆಂದು ತಿಳಿಯಲು ಬಯಸುತ್ತಿದ್ದಾರೆ… ಬಾಲಿವುಡ್ ಕಿಂಗ್ ಖಾನ್ ನಟ ಶಾರೂಖ್ ಪುತ್ರಿ ಸುಹಾನಾ ಖಾನ್ ಸ್ಟೈಲಿಶ್ ಲುಕ್‌’ನಿಂದಾಗಿ ಮತ್ತು ಅವರ […]

Suhana Khan’s New Pictures Are Going Viral On Social Media…! | ನಟ ಶಾರೂಖ್ ಪುತ್ರಿ ಸುಹಾನಾ ಹೊಸ ಫೋಟೋಗಳು ಸಿಕ್ಕಾ ಪಟ್ಟೆ ವೈರಲ್…!

ಸುಹಾನಾ ಹಂಚಿಕೊಂಡಿರುವ ಇತ್ತೀಚಿನ ಫೋಟೋದಲ್ಲಿರುವ ಹುಡುಗನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಿಸ್ಟರಿ ಬಾಯ್ ಜೊತೆ ಸುಹಾನಾ ಪೋಸ್ ಕೊಟ್ಟಿರುವ ರೀತಿ ನೋಡಿ ಪ್ರತಿಯೊಬ್ಬರೂ ಈ ಹುಡುಗ ಯಾರೆಂದು ತಿಳಿಯಲು ಬಯಸುತ್ತಿದ್ದಾರೆ…

ಬಾಲಿವುಡ್ ಕಿಂಗ್ ಖಾನ್ ನಟ ಶಾರೂಖ್ ಪುತ್ರಿ ಸುಹಾನಾ ಖಾನ್ ಸ್ಟೈಲಿಶ್ ಲುಕ್‌’ನಿಂದಾಗಿ ಮತ್ತು ಅವರ ಉಡುಪುಗಳಿಂದ ಬಹಳಷ್ಟು ಸುದ್ದಿಯಲ್ಲಿರುತ್ತಾರೆ. ಸುಹಾನಾ ಖಾನ್ ಬಾಲಿವುಡ್‌’ಗೆ ಇನ್ನೂ ಪಾದಾರ್ಪಣೆ ಮಾಡಿಲ್ಲ. ಆದರೆ, ಅವರ ಪರಿಚಯ ಮಾತ್ರ ಪ್ರತಿಯೊಬ್ಬರಿಗೂ ಇದೆ. ಏಕೆಂದರೆ ಸುಹಾನಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ.