Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…!

ಸಾಧು ಶ್ರೀನಾಥ್​
|

Updated on: Mar 20, 2021 | 5:09 PM

‘saranga Dhariya’ Breaks The Record Of Two Famous Telugu Songs…! | ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…! ನಟಿ ಸಾಯಿ ಪಲ್ಲವಿ ನಟ ಅಕ್ಕಿನೇನಿ ನಾಗ ಚೈತನ್ಯ ಜೋಡಿಯಾಗಿ ರೊಮ್ಯಾಂಟಿಕ್ ಚಿತ್ರ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಈ ಲವ್ ಸ್ಟೋರಿ ಚಿತ್ರ ಬಿಡುಗಡೆ ಮುನ್ನವೇ ಭಾರಿ ಸಂಚಲನ ಸೃಷ್ಟಿಸಿದೆ. ಹೌದು, ಈಗಾಗಲೇ ಸಿನಿಮಾದ ಆಯಿ ಪಿಲ್ಲಾ ಮತ್ತು ನೀ ಚಿತ್ತಮ್ ಚೂಸಿ ಎಂಬ ಎರಡು […]

‘saranga Dhariya’ Breaks The Record Of Two Famous Telugu Songs…! | ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…!

ನಟಿ ಸಾಯಿ ಪಲ್ಲವಿ ನಟ ಅಕ್ಕಿನೇನಿ ನಾಗ ಚೈತನ್ಯ ಜೋಡಿಯಾಗಿ ರೊಮ್ಯಾಂಟಿಕ್ ಚಿತ್ರ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಈ ಲವ್ ಸ್ಟೋರಿ ಚಿತ್ರ ಬಿಡುಗಡೆ ಮುನ್ನವೇ ಭಾರಿ ಸಂಚಲನ ಸೃಷ್ಟಿಸಿದೆ. ಹೌದು, ಈಗಾಗಲೇ ಸಿನಿಮಾದ ಆಯಿ ಪಿಲ್ಲಾ ಮತ್ತು ನೀ ಚಿತ್ತಮ್ ಚೂಸಿ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದೆ.

ಆದರೆ ಈಗ ಲವ್ ಸ್ಟೋರಿ ಸಿನಿಮಾದ ಮೂರನೆಯ ಹಾಡು ಬೇರೆ ಎಲ್ಲಾ ಹಾಡುಗಳ ದಾಖಲೆಗಳನ್ನು ಬ್ರೇಕ್ ಮಾಡುವ ಹಾದಿಯಲ್ಲಿದೆ. ತೆಲಂಗಾಣದ ಜಾನಪದ ಹಾಡಿನಿಂದ ಸ್ಫೂರ್ತಿ ಪಡೆದು ಮಾಡಿರುವ ’ಸರಂಗಾ ದರಿಯಾ’ ಹಾಡು ಎಲ್ಲೆಡೆ ಕಮಾಲ್ ಮಾಡುತ್ತಿದೆ.