ಕಾವ್ಯಾ ಮಾರನ್ ಬಳಿ ಇರೋ ಕಾರ್ ಕಲೆಕ್ಷನ್ ಹೇಗಿದೆ ನೋಡಿ
ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್’ ತಂಡದ ಸಿಇಒ ಆಗಿದ್ದಾರೆ. ಅವರು ಆಗಾಗ ಮೈದಾನದಲ್ಲಿ ಕಾಣಸಿಕೊಳ್ಳುತ್ತಾ ಇರುತ್ತಾರೆ. ಈ ಬಾರಿ ಅವರ ತಂಡ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದು, ಅವರಿಗೆ ಖುಷಿ ಇದೆ. ಅವರ ಬಳಿ ದುಬಾರಿ ಕಾರುಗಳಿವೆ.
ಸನ್ ನೆಟ್ವರ್ಕ್ ಮಾಲೀಕ ಕಲಾನಿಧಿ ಮಾರನ್ ಮಗಳು ಕಾವ್ಯಾ ಮಾರನ್ (Kavya Maran) ಅವರು ‘ಸನ್ ರೈಸರ್ಸ್ ಹೈದರಾಬಾದ್’ ತಂಡದ ಸಿಇಒ ಆಗಿದ್ದಾರೆ. ಅವರು ಆಗಾಗ ಮೈದಾನದಲ್ಲಿ ಕಾಣಸಿಕೊಳ್ಳುತ್ತಾ ಇರುತ್ತಾರೆ. ಈ ಬಾರಿ ಅವರ ತಂಡ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದು, ಅವರಿಗೆ ಖುಷಿ ಇದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರ ಬಳಿ ರೋಲ್ಸ್ ರಾಯ್ಸ್ ಪ್ಯಾಂಥಮ್ ಇದೆ. ಇದರ ಬೆಲೆ ಭಾರತದಲ್ಲಿ 12 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಫೆರಾರಿ ರೋಮಾ ಕೂಡ ಇದೆ. ಇದರ ಬೆಲೆ 4.5 ಕೋಟಿ ರೂಪಾಯಿ. ಬೆಂಟ್ಲಿ, ಬಿಎಂಡಬ್ಲ್ಯೂ ಐ7 ಕಾರುಗಳು ಅವರ ಬಳಿ ಇವೆ. ಇನ್ನೂ ಅನೇಕ ಕಾರುಗಳ ಕಲೆಕ್ಷನ್ ಅವರ ಬಳಿ ಇದೆ. ಹೈದರಾಬಾದ್ ತಂಡ ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

