ಬೆಂಗಳೂರಲ್ಲಿ ಸನ್ನಿ ಲಿಯೋನ್ ಬರ್ತ್ಡೇ ಸೆಲೆಬ್ರೇಷನ್ ಹೇಗಿತ್ತು ನೋಡಿ
ಸನ್ನಿ ಎಲ್ಲರ ಎದುರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅವರಿಗೆ ತಂಡದವರು ಬರ್ತ್ಡೇ ವಿಶ್ ಮಾಡಿದ್ದಾರೆ. ‘ಚಾಂಪಿಯನ್’ ತಂಡ ತೋರಿದ ಪ್ರೀತಿ ನೋಡಿ ಖುಷಿಪಟ್ಟರು ಸನ್ನಿ.
ನಟಿ ಸನ್ನಿ ಲಿಯೋನ್ಗೆ (Sunny Leone) ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರಿಗೆ ಇಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸನ್ನಿ ಲಿಯೋನ್ ಅವರು ಕನ್ನಡದ ‘ಚಾಂಪಿಯನ್’ ಸಿನಿಮಾದಲ್ಲಿ (Champion Movie) ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಬೆಂಗಳೂರಲ್ಲಿ ನಡೆಯಿತು. ಹೀಗಾಗಿ, ಅವರು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ಸನ್ನಿ ಲಿಯೋನ್ ಬರ್ತ್ಡೇ ಆಚರಿಸಿಕೊಂಡಿದ್ದರು. ಕುಟುಂಬದ ಜತೆ ಕೇಕ್ ಕತ್ತರಿಸಿ ಅವರು ಸಂಭ್ರಮಿಸಿದ್ದರು. ಈಗ ಸನ್ನಿ ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಸನ್ನಿ ಬರ್ತ್ಡೇ ಆಚರಿಸಲಾಯಿತು. ಸನ್ನಿ ಎಲ್ಲರ ಎದುರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅವರಿಗೆ ತಂಡದವರು ಬರ್ತ್ಡೇ ವಿಶ್ ಮಾಡಿದ್ದಾರೆ. ‘ಚಾಂಪಿಯನ್’ ತಂಡ ತೋರಿದ ಪ್ರೀತಿ ನೋಡಿ ಖುಷಿಪಟ್ಟರು ಸನ್ನಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.