ವಿನಯ್, ಅವಿನಾಶ್ ಬಳಿಕ ಕಿತ್ತಾಟಕ್ಕೆ ಇಳಿದ ತನಿಷಾ, ನಮ್ರತಾ
ಹೊಸ ಪ್ರೋಮೋದಲ್ಲಿ ನಮ್ರತಾ ಹಾಗೂ ತನಿಷಾ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಮೊದಲು ಕೂಡ ಅನೇಕ ಬಾರಿ ತನಿಷಾ ವಿರುದ್ಧ ನಮ್ರತಾ ತಿರುಗಿ ಬಿದ್ದಿದ್ದರು.
ಬಿಗ್ ಬಾಸ್ (Bigg Boss) ಮನೆಯಲ್ಲಿ ಕಿತ್ತಾಟಗಳು ಸಾಮಾನ್ಯ. ಯಾರು ಯಾವಾಗ ಹೇಗೆ ವರ್ತಿಸುತ್ತಾರೆ ಎಂದು ಹೇಳೋದು ಕಷ್ಟ. ಇಂದು (ಡಿಸೆಂಬರ್ 20) ರಿಲೀಸ್ ಆಗಿದ್ದ ಪ್ರೋಮೋದಲ್ಲಿ ವಿನಯ್ ಹಾಗೂ ಅವಿನಾಶ್ ಕಿತ್ತಾಟ ನಡೆಸಿದ್ದರು. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ನಮ್ರತಾ ಹಾಗೂ ತನಿಷಾ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಮೊದಲು ಕೂಡ ಅನೇಕ ಬಾರಿ ತನಿಷಾ ವಿರುದ್ಧ ನಮ್ರತಾ ತಿರುಗಿ ಬಿದ್ದಿದ್ದರು. ಈಗಲೂ ಹಾಗೆಯೇ ಆಗಿದೆ. ಇಂದು ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

