‘ಆ ಸಿನಿಮಾ ದರ್ಶನ್ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಹುಟ್ಟುಹಬ್ಬ ಆಚರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ತರುಣ್ ಸುಧೀರ್, ಹಲವು ವಿಷಯಗಳನ್ನು ಮಾತನಾಡಿದ್ದಾರೆ. ತಾವು ದರ್ಶನ್ ಅವರಿಗಾಗಿ ‘ಸಿಂಧೂರ ಲಕ್ಷ್ಮಣ’ ಕತೆ ಮಾಡಿದ್ದೆವು ಆದರೆ ಅಷ್ಟರಲ್ಲಿ ಅನಿವಾರ್ಯ ಘಟನೆ ನಡೆಯಿತು, ಆದರೆ ಆ ಕತೆ ಅವರಿಗಾಗಿಯೇ ಮೀಸಲಿಟ್ಟಿದ್ದೇನೆ. ಆ ಕತೆ ಸಿನಿಮಾ ಮಾಡಿದರೆ ಅದು ದರ್ಶನ್ ಅವರಿಗಾಗಿ ಮಾತ್ರ, ಬೇರೆಯವರಿಗಾಗಿ ಮಾಡುವುದಿಲ್ಲ’ ಎಂದು ತರುಣ್ ಸುಧೀರ್ ಹೇಳಿದ್ದಾರೆ. ತರುಣ್ ಅವರು ಹೇಳಿದ್ದೇನು?
ನಿರ್ದೇಶಕ ಮತ್ತು ನಿರ್ಮಾಪಕ ತರುಣ್ ಸುಧೀರ್ ಅವರ ಹುಟ್ಟುಹಬ್ಬ ಇಂದು (ಅಕ್ಟೋಬರ್ 09). ಕೆಲವು ಆಪ್ತ ಗೆಳೆಯರು, ಸಹ ನಟ-ನಟಿಯರು, ತಂಡದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ತರುಣ್ ಸುಧೀರ್, ಹಲವು ವಿಷಯಗಳನ್ನು ಮಾತನಾಡಿದ್ದಾರೆ. ತಾವು ದರ್ಶನ್ ಅವರಿಗಾಗಿ ‘ಸಿಂಧೂರ ಲಕ್ಷ್ಮಣ’ ಕತೆ ಮಾಡಿದ್ದೆವು ಆದರೆ ಅಷ್ಟರಲ್ಲಿ ಅನಿವಾರ್ಯ ಘಟನೆ ನಡೆಯಿತು, ಆದರೆ ಆ ಕತೆ ಅವರಿಗಾಗಿಯೇ ಮೀಸಲಿಟ್ಟಿದ್ದೇನೆ. ಆ ಕತೆ ಸಿನಿಮಾ ಮಾಡಿದರೆ ಅದು ದರ್ಶನ್ ಅವರಿಗಾಗಿ ಮಾತ್ರ, ಬೇರೆಯವರಿಗಾಗಿ ಮಾಡುವುದಿಲ್ಲ’ ಎಂದು ತರುಣ್ ಸುಧೀರ್ ಹೇಳಿದ್ದಾರೆ. ತರುಣ್ ಅವರು ಹೇಳಿದ್ದೇನು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

